ಕರ್ವಾಲೋ - ಪೂರ್ಣಚಂದ್ರ ತೇಜಸ್ವಿ

seeders: 0
leechers: 0
Added on September 20, 2012 by talegariin Books > Ebooks
Torrent verified.



ಕರ್ವಾಲೋ - ಪೂರ್ಣಚಂದ್ರ ತೇಜಸ್ವಿ (Size: 2.29 MB)
 karvAlO - pUrNachaMdra tEjasvi.djvu2.29 MB

Description

* karvAlO by pUrNachaMdra tEjasvi
* language: kannaDa
* format: DJVU
* ವಿಕಿಯಿಂದ:
ಕರ್ವಾಲೋ ಪೂರ್ಣಚಂದ್ರ ತೇಜಸ್ವಿಯವರ ಒಂದು ಕೃತಿ. ಇದು ಒಂದು ಹಾರುವ ಓತಿಯ ಬೆನ್ನು ಹತ್ತಿದ ವಿಜ್ಞಾನಿಯ ಕಥೆ. ಇದರಲ್ಲಿ ತೇಜಸ್ವಿಯವರೂ ಒಂದು ಪಾತ್ರ. ಈ ಕೃತಿಯನ್ನು ಓದುತ್ತಿದ್ದರೆ ಕಣ್ಣಮುಂದೆ ಒಂದು ಚಿತ್ರದಂತೆ ಬರುತ್ತದೆ. ವಿಶೇಷವಾಗಿ ಮಂದಣ್ಣ ಮತ್ತು ಅವನ ಮದುವೆಯ ಸನ್ನಿವೇಶಗಳು ಹಾಸ್ಯದ ಹೊನಲನ್ನೆ ಹರಿಸುತ್ತವೆ.
ಈ ಕತೆಯ ನಿರೂಪಕ, ಮಂದಣ್ಣ ಮತ್ತು ಕರ್ವಾಲೋ ಎಂಬ ಸಂಶೋಧಕ ಈ ಮೂವರು ತಮ್ಮ ಪರಿಸರದಲ್ಲಿ ಕಂಡುಕೊಂಡ ವಿಸ್ಮಯಕರ ಸಂಗತಿಗಳೇ ‘ಕರ್ವಾಲೋ’ ಕಾದಂಬರಿಯ ವಸ್ತು; ಇದರ ಸರಳ ಸುಂದರ ಹಂದರ.
ಅಕಸ್ಮಾತ್ತಾಗಿ ಪರಿಚಯವಾದ ಮಂದಣ್ಣ ಎಂಬ ಬಡ ಹಳ್ಳಿಗನ ಬದುಕು ಮತ್ತು ಅವನಲ್ಲಿ ಹುದುಗಿರುವ ಪ್ರತಿಭೆ ಈ ಕಾದಂಬರಿಯ ತಳಪಾಯ; ಈತನ ಗೆಳೆತನದಿಂದ ಮತ್ತು ಕರ್ವಾಲೋ ಅವರ ಮಾರ್ಗದರ್ಶನದಿಂದ ಕತೆಗಾರರು ಕಂಡುಕೊಂಡ ಅರಣ್ಯ ಮಧ್ಯದ ಜೀವರಾಶಿಯ ನಿಗೂಢ ಬದುಕು ಈ ಕಾದಂಬರಿಯ ಇನ್ನೊಂದು ಸ್ತರ.
ಅತ್ಯಂತ ಸ್ಪಷ್ಟ ಭಾಷೆಯಲ್ಲಿ ಮುಗ್ಧ ಕುತೂಹಲದಿಂದ ಹೇಳಲಾಗಿರುವ ಈ ಕತೆ ಸಮಾಜದ ನಿರ್ಲಕ್ಷ್ಯದಿಂದ ನಾಶವಾಗುತ್ತಿರುವ ಮಂದಣ್ಣಗಳು, ಕ್ರಮೇಣ ಇಲ್ಲವಾಗುತ್ತಿರುವ ಸೃಜನಶೀಲ ಕರ್ವಾಲೋಗಳು ಮತ್ತು ನಾಗರೀಕತೆಯ ತುಳಿತಕ್ಕೆ ಧ್ವಂಸಗೊಂಡು ಮಾಯವಾಗುತ್ತಿರುವ ಅರಣ್ಯ ಮತ್ತು ಜೀವರಾಶಿ - ಈ ಎಲ್ಲವನ್ನೂ, ಎಲ್ಲರನ್ನೂ ಕುರಿತದ್ದು.
from wiki:
Tejaswi won the "most creative novel of the year" for Karvalo in 1980 from the Sahitya Akademi.
* Plot
In Karvalo, the protagonist is a well educated farmer, who is also the narrator of the story. In spite of his great interest in rural lifestyle, his unsuccessful agricultural work makes him consider ending his life as a farmer to move to the city. During this time he meets Karvalo, a middle aged scientist in search of a rare lizard. Their first few meetings were made to discuss the agricultural difficulties. A character named Mandanna, a local cowboy who is considered as a good-for-nothing fellow by the villagers and his friends, also makes his appearance in the initial stage of the novel.
The farmer wonders why Mandanna and Karvalo become close and what the scientist finds so special in the local cowboy. As the story progresses, the farmer is understands that the scientist finds Mandanna to possess special skills, such as observational skills to identify creatures. Karvalo takes Mandanna on as a researcher.
One day Karvalo reveals that Mandanna had seen an endangered flying Lizard Draco blanfordii is an agamid "flying" lizard capable of gliding from tree to tree found in China (SW Yunnan), E Thailand, W Malaysia, Myanmar, Vietnam, India and Bangladesh.[5] Karvalo is interested in finding the lizard, previously thought to have been extinct.
The journey of the characters, a camera man and cook to find the lizard is the story of this novel. The series of discussions and revelations during the expedition gives a philosophical touch to the story, particularly the search for the truth of life.

Sharing Widget


Download torrent
2.29 MB
seeders:0
leechers:0
ಕರ್ವಾಲೋ - ಪೂರ್ಣಚಂದ್ರ ತೇಜಸ್ವಿ